hermit thrush
ನಾಮವಾಚಕ

ಜೋಗಿ ತ್ರಷ್‍; ಗಾಯನಕ್ಕೆ ಹೆಸರಾದ, ಕ್ಯಾತರಸ್‍ ಗಟ್ಯಾಟಸ್‍ ಕುಲಕ್ಕೆ ಸೇರಿದ, ಉತ್ತರಅಮೆರಿಕನ್‍ ಪ್ರಯೋಗದ ಒಂದು ಬಗೆಯ ಥ್ರಷ್‍ ಹಕ್ಕಿ.